ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು
ಕಾರಂತಜ್ಜನ ನೆರಳಿನಡಿಯಲ್ಲಿ
(ಕಲೆ ಹಾಗೂ ಸಾಹಿತ್ಯ ವೇದಿಕೆ)
ನಮ್ಮ ಬಳಗದ ವತಿಯಿಂದ ಪ್ರಕಟಣೆ:
ನಮಸ್ತೆ ಕವಿಮಿತ್ರರೇ, ಇದೇ ಮುಂಬರುವ ಅಕ್ಟೋಬರ್ ೧೦ರಂದು ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ನಮ್ಮ ಬಳಗದಲ್ಲಿ ಅಕ್ಟೋಬರ್ ೦೧ ರಿಂದ ಅಕ್ಟೋಬರ್ ೧೦ ರ ತನಕ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಅಕ್ಟೋಬರ್ ೦೧ -ಬುಧವಾರ - ಹನಿಗವನ ಸ್ಪರ್ಧೆ
ಅಕ್ಟೋಬರ್ ೦೩ - ಶುಕ್ರವಾರ - ಹಾಸ್ಯ ಲೇಖನ ಸ್ಪರ್ಧೆ
ಅಕ್ಟೋಬರ್ ೦೪ - ಶನಿವಾರ - ಚಿತ್ರಕಲೆ ವಿಭಾಗದಲ್ಲಿ
ಕೋಟ ಶಿವರಾಮ ಕಾರಂತರ ಭಾವಚಿತ್ರ ಅಥವಾ ಕಾದಂಬರಿಯ ಮುಖಪುಟ ಚಿತ್ರ ಬಿಡಿಸುವುದು
( ನಿಯಮಗಳು - ಕಿರಿಯರು
ತಮ್ಮ ಹೆಸರು ಊರು ತರಗತಿ ಶಾಲೆಯ ಹೆಸರು ನಮೂದಿಸಿರಿ.
ಹಿರಿಯರು
ತಮ್ಮ ಹೆಸರು ಊರಿನ ಹೆಸರು ದಿನಾಂಕವನ್ನು ತಪ್ಪದೆ ನಮೂದಿಸಬೇಕು.
ಬಿಳಿ ಹಾಳೆಯಲ್ಲಿ ಚಿತ್ರ ಬಿಡಿಸಿ ದಿನಾಂಕವನ್ನು, ಕೆ. ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಚಿತ್ರಕಲೆ ಸ್ಪರ್ಧೆ- ೨೦೨೫ ಎಂದು ಬರೆದಿರಬೇಕು.)
ಅಕ್ಟೋಬರ್ ೦೬ - ಕವನ ರಚನೆ
ಅಕ್ಟೋಬರ್ ೦೭ - ರಸಪ್ರಶ್ನೆ ಚಟುವಟಿಕೆ
ಅಕ್ಟೋಬರ್ ೦೮ - ಶಿಶುಗೀತೆ
ಅಕ್ಟೋಬರ್ ೧೦- ಲೇಖನ ಸ್ಪರ್ಧೆ ನಡೆಯಲಿದೆ.
ಕವಿಮಿತ್ರರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ.
🌳🌳🌳🌳🌳🌳🌳🌳🌳🌳🌳
ಬಳಗದ ಮುಖ್ಯಸ್ಥರು
ನಿರ್ವಾಹಕರು ಮತ್ತು ತೀರ್ಪುಗಾರರು

